
ಪುಟ್ಟ ಕನಸುಗಳನ್ನು ಕವಿತೆಗಳ ಮೂಲಕ ನಿಮಗೆ ತಲುಪಿಸುವ ಹಂಬಲದಲ್ಲಿ....
ನಿಮ್ಮವನು,
ಶಶಿ ಚೆಂಬರ್ಪು
ಕನಸುಗಳು ದೊಡ್ಡದಿರಲಿ ಎಂಬುದು ಹಿರಿಯರ ಮಾತು. ಆದರೆ ದೊಡ್ಡ ಕನಸುಗಳು ನನಸಾಗಲು ದೊಡ್ಡ ಸಮಯ ಬೇಕು. ಅಷ್ಟು ಸಮಯ ಕಾಯುವ ವ್ಯವಧಾನವಿಲ್ಲದ ನನ್ನಂತವರು ಪುಟ್ಟ ಕನಸುಗಳನ್ನು ಕಟ್ಟಿ ಅದರಲ್ಲೇ ಸಂಭ್ರಮಿಸುತ್ತೇವೆ. ಅಂಥವರಿಗಾಗಿ.......
super post. this is really true
ReplyDelete